angular momentum
ನಾಮವಾಚಕ

ಕೋನೀಯ ಆವೇಗ; ಭ್ರಮಿಸುತ್ತಿರುವ ಕಾಯದ ವಿಷಯದಲ್ಲಿಕಾಯದ ಜಡತಾ ಮಹತ್ವ (ಮೊಮೆಂಟ್‍ ಆಹ್‍ ಇನರ್ಶಿಯ) ಹಾಗೂ ಕೋನೀಯ ವೇಗಗಳ ಗುಣಲ್ಧ.